Featured

ಮೇಕೆ ಹಾಲು ಮತ್ತು ಪಪ್ಪಾಯಿ ಜ್ಯೂಸ್ ಸೇವಿಸಿದರೆ ಜೀವನದಲ್ಲಿ ಆರೋಗ್ಯ ಕೆಡಲ್ಲ | Kannada health tips



Published
ಮೇಕೆ ಹಾಲು ಮತ್ತು ಪಪ್ಪಾಯಿ ಜ್ಯೂಸ್ ಸೇವಿಸಿದರೆ ಜೀವನದಲ್ಲಿ ಆರೋಗ್ಯ ಕೆಡಲ್ಲ | Kannada health tips

ಆಡು ಮುಟ್ಟದ ಸೊಪ್ಪಿಲ್ಲ ಸರ್ವಜ್ಞ ಹೇಳಿದ ಮಾತಿಲ್ಲ ಎಂಬ ನಾಣ್ಣುಡಿ.. ನಾನು ಮಾಡುವ ಈ ವಿಡಿಯೋಗೆ ತುಂಬಾನೇ ಪೂರಕವಾಗಿದೆ.. ಪ್ರತಿ ಕುಟುಂಬದಲ್ಲೂ ಹಾಲು ಬಳಸುತ್ತಾರೆ.. ಆದರೆ ಇವತ್ತು ನಾನು ಹೇಳಕ್ಕೆ ಹೊರಟಿರುವ ಹಾಲು ತುಂಬಾನೇ ಆರೋಗ್ಯಕ್ಕೆ ಒಳ್ಳೆಯದು.. ಅದುವೇ ಮೇಕೆ ಹಾಲು ಈ ಹಾಲಿನಲ್ಲಿ ತುಂಬಾನೇ ರೋಗನಿರೋಧಕ ಶಕ್ತಿ ಅಡಗಿದೆ... ಇದರ ಜೊತೆಗೆ ಪಪ್ಪಾಯಿ ಎಲೆ ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಅಂತ ಸಂಶೋಧನೆ ಹೇಳುತ್ತೆ... ಪಪ್ಪಾಯಿ ಒಂದು ಎಲೆ ಇದ್ದರೆ ಸಾಕು ನೂರು ಕಾಯಿಲೆಗಳನ್ನು ವಾಸಿ ಮಾಡುವ ಶಕ್ತಿಯನ್ನು ಹೊಂದಿದೆ.. ಈ ಎರಡರ ಮಾಹಿತಿಯನ್ನು ಈ ವಿಡಿಯೋದಲ್ಲಿ ಹೇಳಿದ್ದೆ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಚಾನೆಲ್ ಸಬ್ಸ್ಕ್ರೈಬ್ ಮಾಡಿ ನಮಸ್ಕಾರ..

#shreekitchen #kannadahealthtips #healthtips #curdbenefits #shortvideos #shreekitchen #healthtipsinkannada #healthtipsinkannada #garlic #shravan #pappayikaran #pappaya #pappyagaikwad

papaya, papaya recipe, papaya juice, papaya shake, papaya song, papaya face wash, papaya drawing, papaya farming, papaya juice recipe, papaya curryಪಪ್ಪಾಯಿ ಪಲ್ಯ, ಪಪ್ಪಾಯಿ, ಪಪ್ಪಾಯಿ ಹಣ್ಣು, ಪಪ್ಪಾಯಿ ಹಲ್ವಾ, ಪಪ್ಪಾಯಿ ಬೆಳೆಯುವ ವಿಧಾನ, ಪಪ್ಪಾಯಿ ಎಲೆ, ಪಪ್ಪಾಯಿ ಬೆಳೆ, ಪಪ್ಪಾಯ ಜ್ಯೂಸ್, ಪಪ್ಪಾಯಿ ಉಪಯೋಗ, ಪಪ್ಪಾಯಿ ಎಲೆಯ ಉಪಯೋಗ


About Shree Kitchen :
ಆರೋಗ್ಯವೇ ಭಾಗ್ಯ" ಆರೋಗ್ಯಕ್ಕೆ ಆಹಾರ ಎಷ್ಟು ಮುಖ್ಯವೋ ರುಚಿಯು ಅಷ್ಟೇ ಮುಖ್ಯ.Shreekitchen ನಲ್ಲಿ ಆರೋಗ್ಯದ ಜೊತೆಗೆ ರುಚಿಗೆ ಪ್ರಾಮುಖ್ಯತೆ ಕೋಡುತ್ತೇವೆ ಮತ್ತು ಸೇವಿಸುವ ಆಹಾರದಲ್ಲಿ ಪೌಷ್ಟಿಕಾಂಶ ಇರುವಂತೆ ನೋಡಿಕೊಳ್ಳುತ್ತೇವೆ. Shreekitchen ನಲ್ಲಿ ಸಾಂಪ್ರದಾಯಕ ಆಹಾರಕ್ಕೆ ಒತ್ತು ಕೊಡುತ್ತೇವೆ. ಸಾಂಪ್ರದಾಯಕದಲ್ಲಿ ಹೊಸತನ ಇರುವಂತೆ ನೋಡಿಕೊಳ್ಳುತ್ತೇವೆ, ಹಳೆಯ ಅಡಿಗೆಗಳನ್ನು ನೆನಪಿಸಿಕೊಳ್ಳುವಂತೆ ಮಾಡಲಾಗುವುದು. ನಮಸ್ಕಾರ

Shree kitchen most popular recipes:

SHAVIGE PAYASA recipe in kannada
https://www.youtube.com/watch?v=B_wu5ihZHdc
Jolada Vade | Jawar Vade | Thalipatti Recipe
https://www.youtube.com/watch?v=qERI-Cc1Q8I
Chicken 65 Recipe
https://www.youtube.com/watch?v=onjPBEsURKE
Pressure Cooker Chicken Biryani Recipe in kannada
https://www.youtube.com/watch?v=b5XSUcM0B-MT
tasty Garlic Chicken Curry in Just 3 Minutes Video
https://www.youtube.com/watch?v=anYhqM-u1Fo
Bread OmRecipe
https://www.youtube.com/watch?v=ZdWZgV3b5cIelette
Category
Health
Be the first to comment